ತೆರೆ-ಮರೆ


ನಿರ್ದೇಶಕರುಎಸ್. ಆರ್. ಪುಟ್ಟಣ್ಣ ಕಣಗಾಲ್
ನಿರ್ಮಾಪಕರುಎಸ್. ಆರ್. ರಾಜನ್, ಭೀಮ ರಾವ್, ಕೆ. ನಾಗರತ್ನ, ಎಸ್. ಆರ್. ಪುಟ್ಟಣ್ಣ ಕಣಗಾಲ್
ಕಥೆದೊಡ್ಡೇರಿ ವೆಂಕಟಗಿರಿ ರಾವ್
ಚಿತ್ರಕಥೆಎಸ್. ಆರ್. ಪುಟ್ಟಣ್ಣ ಕಣಗಾಲ್
ಸಂಭಾಷಣೆಬಿ. ಎಲ್. ವೇಣು
ಗೀತರಚನೆವಿಜಯನಾರಸಿಂಹ
ಸಂಗೀತವಿಜಯ ಭಾಸ್ಕರ್

ಗೀತೆಗಳು

ಹಿಂದುಸ್ಥಾನವು ಎಂದೂ ಮರೆಯದ
  • ಬಿ. ಆರ್. ಛಾಯಾ
  • ವಿಜಯನಾರಸಿಂಹ
  • ವಿಜಯ ಭಾಸ್ಕರ್
ಪ್ರಶಸ್ತಿಗಳು ಪುಟ್ಟಣ್ಣ ಕಣಗಾಲ್ 

ಅಕಾಲಮೃತ್ಯು

ಪಿಂಚಿಣಿ ತರುವವನು ಅದೆಷ್ಟು ತಡವಾಗಿ ಸತ್ತರೂ ಅದು ಮಕ್ಕಳ ಪಾಲಿಗೆ ಅಕಾಲಮೃತ್ಯು. ಜೀವವಿಮೆ ಇಳಿಸಿದವರು ಮರುದಿನವೇ ಸತ್ತರೂ ಅದು ಮಡದಿಯ ಪಾಲಿಗೆ ಸಕಾಲ ಮೃತ್ಯು. ಚಿಕ್ಕ ಹೆಂಡತಿ, ಪುಟ್ಟ ಗಂಟು ಬಿಟ್ಟು ಸತ್ತರೆ ಅದಾರ ಪಾಲಿಗೋ ಸಕಾಲ ಮೃತ್ಯು. ಸಾಯದೇ ಉಳಿದರೆ ತನಗೇ ಅನುಗಾಲ ಮೃತ್ಯು.

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

i.ki-mail