ಮಂಕುತಿಮ್ಮ

ಈ ಚಿತ್ರವು ಹಿಂದಿಯ 'ಮಸ್ತಾನ್' ಚಿತ್ರದ ಕನ್ನಡ ಅವತರಣಿಕೆಯಾಗಿದೆ.

ತೆರೆ-ಮರೆ

ನಿರ್ದೇಶಕರು ಭಾರ್ಗವ
ನಿರ್ಮಾಪಕರ ದ್ವಾರಕೀಶ್
ಚಿತ್ರಕಥೆ ಹಿಂದಿಯ ಮಸ್ತಾನ ಚಿತ್ರದ ಕನ್ನಡ ಅವತರಿಣೆಕೆ
ಸಂಭಾಷಣೆ ಚಿ. ಉದಯಶಂಕರ್
ಗೀತರಚನೆ ಚಿ. ಉದಯಶಂಕರ್
ಸಂಗೀತ ರಾಜನ್-ನಾಗೇಂದ್ರ
ಚಿತ್ರಸಂಸ್ಥೆ ದ್ವಾರಕೀಶ್
ತಾರಾಗಣ ದ್ವಾರಕೀಶ್, ಶ್ರೀನಾಥ್, ಪದ್ಮಪ್ರಿಯ, ಮಂಜುಳ, ಹೇಮ ಚೌಧರಿ, ಬೇಬಿ ಲಕ್ಷ್ಮೀ

ಗೀತೆಗಳು

ನನ್ನ ಮುದ್ದು ತಾರೆ
ಎಸ್. ಪಿ. ಬಾಲಸುಬ್ರಮಣ್ಯಂ ಚಿ. ಉದಯಶಂಕರ್