ಸಂಭಾಷಣೆ
ಭಾಷಣದಲ್ಲಿ ಸಭಿಕರೂ ಮಾತನಾಡಿದರೆ ಸಂಭಾಷಣೆಯಾಗುತ್ತದೆ, ಸಂಭಾಷಣೆಯನ್ನು ಒಬ್ಬರೇ ಆಕ್ರಮಿಸಿಕೊಂಡರೆ ಭಾಷಣವಾಗುತ್ತದೆ.
ನಿರ್ದೇಶಕರು | ಶಶಾಂಕ್ |
ನಿರ್ಮಾಪಕರು | ಜಿ. ಗಂಗಾಧರ್ |
ಕಥೆ | ಶಶಾಂಕ್ |
ಚಿತ್ರಕಥೆ | ಶಶಾಂಕ್, ಗೋಪಿ ಅಯ್ಯಂಗಾರ್, ರಘು ಕೋವಿ |
ಗೀತರಚನೆ | ಜಯಂತ್ ಕಾಯ್ಕಿಣಿ, ಕವಿರಾಜ್, ಶಶಾಂಕ್, ಗೋಪಿ ಅಯ್ಯಂಗಾರ್, ಡಾ|| ಉಮೇಶ್ ಪಿಲಿಕುಡೆಲು, ಚಂದನ್ ಶೆಟ್ಟಿ |
ಸಂಗೀತ | ಅರ್ಜುನ್ ಜನ್ಯ |
ಚಿತ್ರಸಂಸ್ಥೆ | ಇ. ಕೆ. ಪಿಕ್ಚರ್ಸ್ |
ತಾರಾಗಣ | ಗಣೇಶ್, ಐಂದ್ರಿತಾ ರೈ, ನೇಹಾ ಶೆಟ್ಟಿ, ವಿ. ರವಿಚಂದ್ರನ್, ಸಾಧು ಕೋಕಿಲ, ಪಿ. ರವಿಶಂಕರ್ |