ಸಿಂಹಾದ್ರಿಯ ಸಿಂಹ

ಈ ಚಿತ್ರ ತಮಿಳಿನ ಈರೋಡು ಸುಂದರ ರಾಜನ್(೧೯೯೪) ರ ಕನ್ನಡ ಅವತರಿಣಿಕೆಯಾಗಿದೆ.

ತೆರೆ-ಮರೆ

ನಿರ್ದೇಶಕರು ಎಸ್. ನಾರಾಯಣ್
ನಿರ್ಮಾಪಕರ ಶ್ರೀಮತಿ ಪ್ರಭಾವತಿ ವಿಜಯಕುಮಾರ್
ಚಿತ್ರಕಥೆ
ಸಂಭಾಷಣೆ ಎಸ್. ನಾರಾಯಣ್
ಗೀತರಚನೆ ಎಸ್. ನಾರಾಯಣ್
ಸಂಗೀತ ದೇವ
ಚಿತ್ರಸಂಸ್ಥೆ ಯಜಮಾನ ಫಿಲಮ್ಸ್
ತಾರಾಗಣ ವಿಷ್ಣುವರ್ಧನ್, ಮೀನ, ಭಾನುಪ್ರಿಯ, ಶೋಭರಾಜ್, ಅಭಿಜಿತ್, ಮುಖ್ಯಮಂತ್ರಿ ಚಂದ್ರು

ಗೀತೆಗಳು

ಕಲ್ಲಾದರೆ ನಾನು
ಎಸ್. ಪಿ. ಬಾಲಸುಬ್ರಮಣ್ಯಂ ಎಸ್. ನಾರಾಯಣ್