ಮೈ ಡ್ಯಾಡಿ

ಬೆನ್ನಿ ಡೇಯಲ್, ಚಂದನ್ ಶೆಟ್ಟಿ ಚಂದನ್ ಶೆಟ್ಟಿ ಅರ್ಜುನ್ ಜನ್ಯ

ಅಪ್ಪ ಇಲ್ಲದೆ ನಾನಿಲ್ಲ

ನಮ್ಮಪ್ಪ ಇಲ್ಲದೆ ಏನಿಲ್ಲ

ಅಪ್ಪನ ಕಂಡರೆ ನನಗೆ ತುಂಬ ಲವ್ವು

ಮಾಡೋದಿಲ್ಲ ನಾನು ಅವ್ರಿಗೆ ನೋವು|| ಪ ||

ಏನೇ ಮಾಡು ಬೈಯ್ಯೋದಿಲ್ಲ ನನ್ನ ಡ್ಯಾಡಿ

ಚಿಕ್ಕೋನಿದ್ದಾಗ ತಿದ್ದಿಸ್ತಿದ್ರು ABCD

ಪ್ರೀತಿ ಮಾಡೋದು ಕಲಿಬೇಕು ಇವ್ರ ನೋಡಿ

ಬ್ರಹ್ಮ ಮಾಡಿರೋ ಬೆಸ್ಟು ಪೀಸು ನನ್ನ ಡ್ಯಾಡಿ

ಅಪ್ಪ ನೀನೆ ಹೀಮ್ಯಾನು

ಅಪ್ಪ ನೀನೆ ಶೋಮ್ಯಾನು

ನಂಗೆ ನೀನೆ ಎಲ್ಲಾನು

ಅದ್ಕೆ ಹೇಳುವೆ ಕೇಳಿ

ಮೈ ಡ್ಯಾಡಿ ಇಸ್ ಮೈ ಹೀರೊ

ಮೈ ಡ್ಯಾಡಿ ಸೂಪರ್‍ಸ್ಟಾರೊ

ಓಹ್ ಡ್ಯಾಡಿ ಓ ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ

ಓಹ್ ಡ್ಯಾಡಿ ಓ ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ

ಮಿಲಿಯನ್ ಡಾಲರ್ ಬೇಬಿ ಕಣೋ

ಒನ್ ಅಂಡ್ ಓನ್ಲಿ ನನ್ನ ಸನ್ನು

ಪೊಕೆಟಲ್ಲೆ ಇದ್ದಂಗೊಂದು

ಫುಲ್ಲಿ ಲೋಡೆಡ್ ಚಿನ್ನದ ಗನ್ನು

ಸಲ್ಲುಲಾರೆ ಇಲ್ಲ ಫನ್ನು

ಯಾವತ್ತಿಗು ಇವ ನನ್ನ ಕಣ್ಣು

ಮಾತನಾಡಿದರೆ ಸಾವಿರ ಕಣ್ಣು

ನಂಬರ್ ಒನ್ನು

ನನ್ನ ಡ್ಯಾಡಿ ನನ್ನ ಪಾಲಿಗೆ ಗಾಡು

ಮುಟ್ಟೋದೆ ಕಷ್ಟ ಇವರ ಸ್ಪೀಡು

ಅಪ್ಪನಿಗಾಗೆ ಪ್ರಾಣ ನೀಡು

ಅಪ್ಪನಿಗಾಗೆ ಈ ಹಾಡು

ಮಗ ಇಲ್ಲದೆ ನಾನಿಲ್ಲಾ

ನನ್ಮಗ ಇಲ್ಲದೆ ಏನಿಲ್ಲಾ

ಮಗನ ಕಂಡರೆ ನಂಗೆ ತುಂಬಾ ಲವ್ವು

ಮಾಡೊದಿಲ್ಲ ನಾನು ಅವ್ರಿಗೆ ನೋವು

ಅದ್ಕೆ ಹೇಳುವೆ ಕೇಳಿ

ಮೈ ಸನ್ ಈಸ್ ಮೈ ಹೀರೊ

ಮೈ ಸನ್ ಈಸ್ ಸೂಪರ್ ಸ್ಟಾರೊ

ಓ ಸನ್ನಿ ಓ ಸನ್ನಿ ಓ ಸನ್ನಿ ಸನ್ನಿ ಸನ್ನಿ

ಓ ಸನ್ನಿ ಓ ಸನ್ನಿ ಓ ಸನ್ನಿ ಸನ್ನಿ ಸನ್ನಿ

ಅಪ್ಪ ಅಂದ್ರೆ ಭಯಪಡೊ ಸೀನೇ ಇಲ್ಲ ಲೈಫಲ್ಲಿ

ಒಟ್ಟಿಗೆ ಕೂತು ಗುಂಡು ಹಾಕ್ತಿವಿ

ಒಟ್ಟಿಗೆ ಸೇರಿ ಸೌಂಡ್ ಮಾಡುತೀವಿ

ಮಿಸ್ಸೇ ಆಗದ ಅಂಡರ್‍ಸ್ಟಾಂಡಿಗ್

ಇರೊ ಸೂಪರ್ ಜೋಡಿ

ಓ ಮೈ ಡ್ಯಾಡಿ, ಓ ಮೈ ಡ್ಯಾಡಿ, ಓ ಮೈ ಡ್ಯಾಡಿ

ಲೋ ಮಗನ ನಿನ್ನಂತ ಮಗ ಎಲ್ಲೂ ಸಿಗಲ್ಲಾ

ನನ್ನ ಪುಟಾಣಿ ನೀನೆ, ಬಟಾಣಿ ನೀನೆ, ಚಿಟ್ಟಾರಿ ನೀನೆ,

ಪುಟ್ಟಾರಿ ನೀನೆ, ಕೂಸು ನೀನೆ, ಬಾಸು ನೀನೆ

ಚಿನ್ನ ನೀನೆ, ಛತ್ರಿ ನೀನೆ, ಪಾಪು ನೀನೆ, ಪೋಲಿ ನೀನೆ

ಅಪ್ಪಿ ನೀನೆ, ಪಪ್ಪಿ ನೀನೆ, ಕಳ್ಳ ನೀನೆ, ಮಳ್ಳ ನೀನೆ

ಮೈ ಡ್ಯಾಡಿ ಇಸ್ ಮೈ ಹೀರೊ

ಮೈ ಡ್ಯಾಡಿ ಸೂಪರ್‍ಸ್ಟಾರೊ