ಒಂಟೆ ಸಾಂಗು

ಶ್ರೇಯಾ ಗೋಶಾಲ್, ಅರ್ಮಾನ್ ಮಲಿಕ್, ಸ್ವರೂಪ್ ಖಾನ್ ಗೋಪಿ ಅಯ್ಯಂಗಾರ್, ಡಾ|| ಉಮೇಶ್ ಪಿಲಿಕುಡೆಲು ಅರ್ಜುನ್ ಜನ್ಯ

ಕೇಸರಿಯೋ ಬನ್ನೋ ಬಣಿಯೋ ರೇ

ಹೇ ಕೇಸರಿಯನೋ ನೀಸರ್ ಲಾ ಲಾಗಣಿ

ಹೇ ಕೇಸರಿಯೆನೋ ನೀಸರ್ ಲಾಗಣಿ

ಏಕ್ ದೋ ತೀನ್ ಚಾರ್

ಸಬ್ಕಾ ಹೆ ಕೋಪ್ಡಿ ರಾಂಗು

ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು

ನಾಚೋರೆ ಲೈಫುಲಾಂಗು

ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು

ಬದಿಗಿಟ್ಟು ಚಿಂತೆ ಚೂರು ಯೊಚನೆ

ಅನಿಸಿದ್ದು ಮಾಡು ನೀನು

ಸಾಂಬಾರು ಎಂ.ಟಿ.ಆರು

ಓ.ಎಲ್.ಎ‍ಕ್ಸು ಫುಲ್ಲು ಫಿಕ್ಸು

ಆಲೂಗಡ್ಡೆ ಗ್ಯಾಸ್ ಟ್ರಬಲ್

ರಾಗಿ ಮುದ್ದೆ ದೇವೆ ಗೌಡ್ರು

ಸಿಕ್ಸ್ ಪ್ಯಾಕ್ ಸಲ್ಮಾನ್ ಖಾನು

ಟೆರ್ರರಿಷ್ಟು ಪಾಕಿಸ್ತಾನು

ಡಾಮ್ ಡೂಮ್ ಡುಸ್ ಪಂಕ್ಚರ್

ಚಾರ್ ದಿನ್ಕಾ ಜಿಂದಗೀ ಹೆ ಚೂಯಿಂಗಮ್ಮು

ಒಂಟೆಗೂ ಬೀಯರ್ ಕುಡಿಸಿ ಮಾರೋ ಡ್ರಮ್ಮು

|| ಸಬ್ಕಾ ಹೆ.. ||

ಬಲ್ಮಾರೆ ಬಲ್ಮಾರೆ ಸಾವ್ರಾರೆ ಸಾವುರಾರೆ

ಪಿಯಾ ಮೋರಾ ಬಲ್ಮಾರೆ ಸಾಹೆಬಾರೆ

ಆಸೆ ಪಟ್ಟು ಕನಸು ಕಟ್ಟು

ಸಿಗ್ದೆ ಇದ್ರೆ ಡು..ಡು..ಡೂ..

ಸುಮ್ನೆ ಕುಂತ್ರೆ ಸಿಗೋದೇನು

ಓಡ್ತಾ ಇದ್ರೆ ಎಲ್ಲಾ ಫೈನು

ಮನಸಿದ್ದರೆ ಮಾಂಗಲ್ಯವೇ

ಕೈ ಬಿಟ್ರೆ ಕೈಲಾಸವೇ

ನೀವ್ಸ್ ಪೇಪರ್ ರೇಪು ಮರ್ಡರ್

ಫೇಸ್‍ಬುಕ್ ಸಾವಿರ ಸುದ್ದಿ

ಶಾಪಿಂಗ್ ಮಲು ಡೈಲಿ ಜಾತ್ರೆ

ಟ್ಯೂಬ್ ಲೈಟು ನಿನ್ ತಲೇ

ಡಾಮ್ ಡೂಮ್ ಡುಸ್ ಪಂಕ್ಚರ್

|| ಸಬ್ಕಾ ಹೆ.. ||

ಚಾರ್ ದಿನ್ಕಾ ಜಿಂದಗೀ ಹೆ ಚೂಯಿಂಗಮ್ಮು

ಯಾರಿಗೂ ಕೇರು ಮಾಡ್ದೆ ಮಾರೋ ಡ್ರಮ್ಮು

ಬೇಕಿದ್ದನ್ನು ಜೇಬಲ್ ತೂರ್ಸು

ಬೇಡದ್ದನ್ನು ಗಾಡಿಲ್ ತೂರ್ಸು

ಖುಷಿ ಕಟ್ಟಿ ಕೊರಿಯರ್ ಕಳ್ಸು

ಹನಿಮೂನ್ಗೂ ಫ್ರೆಂಡ್ಸು ಕರ್ಸು

ದಿನವು ಹೊಸತನ

ಹುಡುಕೋದೆ ತಾನೇ ಜೀವನ

ಇದು ಕ್ಯಾ ಹೇ ಇದು ಕ್ಯೂಂ ಹೇ

ಅನ್ನುತ್ತಾ ಕೆರೆದುಕೊಂಡ್ರೆ

ದುನಿಯಾನೆ ಬೋರು

ಪ್ಯಾಂಟೆಲ್ಲಾ ಚೂರು

ಹೊಟ್ಟೆಲಿ ಗಾಳಿ ಲೈಫೆಲ್ಲಾ ಖಾಲಿ

|| ಸಬ್ಕಾ ಹೆ ||

ಹೋ ಕೆಸರಿಯಾ ಬಲ್ಮಾ ತೇರಾ...