ಗುಲ್ಬರ್ಗ ಜಿಲ್ಲೆ

ಗುಲ್ಬರ್ಗ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ವಿಸ್ತೀರ್ಣ ೧೬,೨೨೪ ಚ.ಕೀ.ಮೀ.
ಜನಸಂಖ್ಯೆ ೩೧,೩೦,೯೨೨
ಸಾಕ್ಷರತೆ ೫೦%
ಹೋಬಳಿಗಳು ೪೮
ಒಟ್ಟು ಹಳ್ಳಿಗಳು ೧೪೩೭
ಗ್ರಾಮ ಪಂಚಾಯ್ತಿ ೩೩೭
ತಾಲ್ಲೂಕುಗಳು ಗುಲ್ಬರ್ಗ, ಸೇಡಂ, ಜೇವರ್ಗಿ, ಚಿತ್ತಾಪುರ, ಆಳಂದ, ಚಿಂಚೋಳಿ, ಅಫ್ಜಲ್‍ಪುರ
ತಾಲೂಕು ಪಂಚಾಯ್ತಿ ೧೦
ನಗರ ಪಟ್ಟಣಗಳು ೧೨
ನೈಸರ್ಗಿಕ ಸಂಪತ್ತು ೬೯,೦೮೯ ಹೆ. ಅರಣ್ಯ
ಲಿಂಗಾನುಪಾತ ೯೬೪ ಹೆಣ್ಣು : ೧೦೦೦ ಗಂಡು
ನದಿಗಳು ಕೃಷ್ಣಾ, ಭೀಮಾ, ಬೋರಿ, ಅಮರಜ, ಕಾಗಿಣಾ, ಬೆಣ್ಣೆ ತೊರೆ
ಮುಖ್ಯ ಬೆಳೆ ಹತ್ತಿ, ಜೋಳ, ಸಜ್ಜೆ, ನವಣೆ, ಬಾರ್ಲಿ, ಭತ್ತ, ಕುಸುಬೆ, ಶೇಂಗಾ, ತೊಗರಿ, ಹುರುಳಿ, ಹೆಸರು, ಆಲೂಗಡ್ಡೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಇತ್ಯಾದಿ.
ಉದ್ಯಮಗಳು ಹತ್ತಿ ಕಾರ್ಖಾನೆ, ಶೇಂಗಾ, ಎಣ್ಣೆ ಗಿರಣಿಗಳು, ಉಣ್ಣೆ ಕೈಮಗ್ಗ, ಚರ್ಮ ಮತ್ತು ನಾರಿನ ಉಸ್ಪಾದನೆ, ಮರಗೆಲಸ, ಬಿದಿರಿನ ವಸ್ತುಗಳ ತಯಾರಿಕೆ, ಗಾಜು, ಹಿತ್ತಾಳೆ, ತಾಮ್ರ ಪಾತ್ರೆಗಳು, ಸಿಮೆಂಟ್ ಉಸ್ಪಾದನೆ, ಹಾಸುಗಲ್ಲು ತಯಾರಿಕೆ ಇತ್ಯಾದಿ
ಪ್ರವಾಸಿ ತಾಣಗಳು ಗುಲ್ಬರ್ಗ ವಿಶ್ವವಿದ್ಯಾಲಯ, ಬುದ್ಧ ವಿಹಾರ, ಖಾಜಾ ಬಂಡೆ


ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು

ಕ್ಷೇತ್ರ ವಿಧಾನಸಭಾ ಸದಸ್ಯರು ಪಕ್ಷ