ಕರ್ನಾಟಕದ ಮುಖ್ಯಮಂತ್ರಿಗಳು

ಕರ್ನಾಟಕದ ಈವರೆಗಿನ ಮುಖ್ಯಮಂತ್ರಿಗಳು

ಕ್ರಮ ಸಂಖ್ಯೆ ಹೆಸರು ಅವಧಿ ಆರಂಭ ಅವಧಿ ಅಂತ್ಯ ರಾಜಕೀಯ ಪಕ್ಷ
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು
1 ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ 25ನೇ ಅಕ್ಟೋಬರ್ 1947 30ನೇ ಮಾರ್ಚ್ 1952 ಕಾಂಗ್ರೆಸ್
2 ಕೆಂಗಲ್ ಹನುಮಂತಯ್ಯ 30ನೇ ಮಾರ್ಚ್ 1952 19ನೇ ಆಗಸ್ಟ್ 1956 ಕಾಂಗ್ರೆಸ್
3 ಕಡಿದಾಳ್ ಮಂಜಪ್ಪ 19ನೇ ಆಗಸ್ಟ್ 1956 31ನೇ ಅಕ್ಟೋಬರ್ 1956 ಕಾಂಗ್ರೆಸ್
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು (ರಾಜ್ಯ ಏಕೀಕರಣದ ನಂತರ)
4 ಎಸ್. ನಿಜಲಿಂಗಪ್ಪ 1ನೇ ನವೆಂಬರ್ 1956 16ನೇ ಮೇ 1958 ಕಾಂಗ್ರೆಸ್
5 ಬಸಪ್ಪ ದಾನಪ್ಪ ಜತ್ತಿ 16ನೇ ಮೇ 1958 9ನೇ ಮಾರ್ಚ್ 1962 ಕಾಂಗ್ರೆಸ್
6 ಎಸ್.ಆರ್. ಕಂಠಿ 14ನೇ ಮಾರ್ಚ್ 1962 20ನೇ ಜೂನ್ 1962 ಕಾಂಗ್ರೆಸ್
7 ಎಸ್. ನಿಜಲಿಂಗಪ್ಪ 21ನೇ ಜೂನ್ 1962 29ನೇ ಮೇ 1968 ಕಾಂಗ್ರೆಸ್
8 ವೀರೇಂದ್ರ ಪಾಟೀಲ್ 29ನೇ ಮೇ 1968 18ನೇ ಮಾರ್ಚ್ 1971 ಕಾಂಗ್ರೆಸ್
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು
9 ಡಿ. ದೇವರಾಜ ಅರಸ್ 20ನೇ ಮಾರ್ಚ್ 1972 31ನೇ ಡಿಸೆಂಬರ್ 1977 ಕಾಂಗ್ರೆಸ್
10 ಡಿ. ದೇವರಾಜ ಅರಸ್ 28ನೇ ಫೆಬ್ರವರಿ 1978 7ನೇ ಜನವರಿ 1980 ಕಾಂಗ್ರೆಸ್
11 ಆರ್. ಗುಂಡೂರಾವ್ 12ನೇ ಜನವರಿ 1980 6ನೇ ಜನವರಿ 1983 ಕಾಂಗ್ರೆಸ್
12 ರಾಮಕೃಷ್ಣ ಹೆಗಡೆ 10ನೇ ಜನವರಿ 1983 29ನೇ ಡಿಸೆಂಬರ್ 1984 ಜನತಾ ಪಕ್ಷ
8ನೇ ಮಾರ್ಚ್ 1985 13ನೇ ಫೆಬ್ರವರಿ 1986 ಜನತಾ ಪಕ್ಷ
16ನೇ ಫೆಬ್ರವರಿ 1986 10ನೇ ಆಗಸ್ಟ್ 1988 ಜನತಾ ಪಕ್ಷ
13 ಎಸ್.ಆರ್. ಬೊಮ್ಮಾಯಿ 13ನೇ ಆಗಸ್ಟ್ 1988 21ನೇ ಏಪ್ರಿಲ್ 1989 ಜನತಾ ಪಕ್ಷ
14 ವೀರೇಂದ್ರ ಪಾಟೀಲ್ 30ನೇ ನವೆಂಬರ್ 1989 10ನೇ ಅಕ್ಟೋಬರ್ 1990 ಕಾಂಗ್ರೆಸ್
15 ಎಸ್. ಬಂಗಾರಪ್ಪ 17ನೇ ಅಕ್ಟೋಬರ್ 1990 19ನೇ ನವೆಂಬರ್ 1992 ಕಾಂಗ್ರೆಸ್
16 ಎಮ್. ವೀರಪ್ಪ ಮೊಯಿಲಿ 19ನೇ ನವೆಂಬರ್ 1992 11ನೇ ಡಿಸೆಂಬರ್ 1994 ಕಾಂಗ್ರೆಸ್
17 ಎಚ್.ಡಿ. ದೇವೇಗೌಡ 11ನೇ ಡಿಸೆಂಬರ್ 1994 31ನೇ ಮೇ 1996 ಜನತಾ ದಳ
18 ಜೆ.ಎಚ್. ಪಟೇಲ್ 31ನೇ ಮೇ 1996 7ನೇ ಅಕ್ಟೋಬರ್ 1999 ಜನತಾ ದಳ
19 ಎಸ್.ಎಮ್. ಕೃಷ್ಣ 11ನೇ ಅಕ್ಟೋಬರ್ 1999 28ನೇ ಮೇ 2004 ಕಾಂಗ್ರೆಸ್
20 ಧರಮ್ ಸಿಂಗ್ 28ನೇ ಮೇ 2004 28ನೇ ಜನವರಿ 2006 ಕಾಂಗ್ರೆಸ್
21 ಎಚ್.ಡಿ. ಕುಮಾರಸ್ವಾಮಿ 3ನೇ ಫೆಬ್ರವರಿ 2006 8ನೇ ಅಕ್ಟೋಬರ್ 2007 ಜನತಾ ದಳ (ಜಾ)
22 ಬಿ.ಎಸ್. ಯಡಿಯೂರಪ್ಪ 12ನೇ ನವೆಂಬರ್ 2007 19ನೇ ನವೆಂಬರ್ 2007 ಭಾರತೀಯ ಜನತಾ ಪಕ್ಷ
23 ಬಿ.ಎಸ್. ಯಡಿಯೂರಪ್ಪ 30ನೇ ಮೇ 2008 3 ಆಗಸ್ಟ್ 2011 ಭಾರತೀಯ ಜನತಾ ಪಕ್ಷ
24 ಡಿ. ವಿ. ಸದಾನಂದ ಗೌಡ 4 ಆಗಸ್ಟ್ 2011 12 ಜುಲೈ 2012 ಭಾರತೀಯ ಜನತಾ ಪಕ್ಷ
25 ಜಗದೀಶ್ ಶೆಟ್ಟರ್ 12 ಜುಲೈ 2012 12 ಮೇ 2013 ಭಾರತೀಯ ಜನತಾ ಪಕ್ಷ
26 ಸಿದ್ದರಾಮಯ್ಯ 13 ಮೇ 2013 1೫ ಮೇ 201೮ ಕಾಂಗ್ರೆಸ್
27 ಬಿ. ಎಸ್. ಯಡಿಯೂರಪ್ಪ 17 ಮೇ 201೮ 23 ಮೇ ೨೦೧೮ ಭಾರತೀಯ ಜನತಾ ಪಕ್ಷ
28 ಎಚ್. ಡಿ. ಕುಮಾರಸ್ವಾಮಿ ೨೩ ಮೇ 201೮ 23 ಜುಲೈ 2019 ಜನತಾ ದಳ (ಜಾ)
29 ಬಿ. ಎಸ್. ಯಡಿಯೂರಪ್ಪ 26 ಜುಲೈ 2019 26 ಜುಲೈ 2021 ಭಾರತೀಯ ಜನತಾ ಪಕ್ಷ
30 ಬಸವರಾಜ ಬೊಮ್ಮಾಯಿ 28 ಜುಲೈ 2021 ಪ್ರಸ್ತುತ ಭಾರತೀಯ ಜನತಾ ಪಕ್ಷ