ಮೈ ಆಟೋಗ್ರಾಫ್

ಈ ಚಿತ್ರವು ತಮಿಳಿನ 'ಆಟೋಗ್ರಾಫ್' (೨೦೦೪) ಚಿತ್ರದ ಕನ್ನಡ ಅವತರಿಣಿಕೆ ಆಗಿದೆ.

ತೆರೆ-ಮರೆ

ನಿರ್ದೇಶಕರು ಸುದೀಪ್
ನಿರ್ಮಾಪಕರ ಸುದೀಪ್
ಚಿತ್ರಕಥೆ ಚೇರಣ್
ಸಂಭಾಷಣೆ ಬಿ. ಎ. ಮಧು
ಗೀತರಚನೆ ಕೆ. ಕಲ್ಯಾಣ್
ಸಂಗೀತ ಭಾರದ್ವಜ್
ಚಿತ್ರಸಂಸ್ಥೆ ಕಿಚ್ಚ ಕ್ರಿಯೇಷನ್ಸ್
ತಾರಾಗಣ ಸುದೀಪ್, ಮೀನ, ಶ್ರೀದೇವಿಕ, ಸಂಜೀವ, ದೀಪಾ, ಶ್ರೀನಿವಾಸಮೂರ್ತಿ, ಕಿರಣ್,

ಗೀತೆಗಳು

ಅರಳುವ ಹೂವುಗಳೇ
ಚಿತ್ರಾ ಕೆ. ಕಲ್ಯಾಣ್
ಸವಿ ಸವಿ ನೆನಪು
ಹರಿಹರನ್ ಕೆ. ಕಲ್ಯಾಣ್