ತಿಂಮನ ಅರ್ಥಕೋಶ

ಅಥಿತಿ

ಮೀನಿನ ಜಾತಿಯ ಮನುಷ್ಯ - ಮೂರು ದಿನಗಳು ಮನೆಯಲ್ಲಿದ್ದರೆ ಸಾಕು ದುರ್ವಾಸನೆ ತಪ್ಪದು.