ವಚನ

ಮಾತು ಅಥವಾ ಪ್ರತಿಜ್ಞೆ. ಕನ್ನಡ ಸಾಹಿತ್ಯದಲ್ಲಿ 'ವಚನ'ಗಳು ಧಾರ್ಮಿಕ ಮತ್ತು ತಾತ್ವಿಕ ಬರಹಗಳಾಗಿ ಪ್ರಸಿದ್ಧ.

ವರ್ಗ: ಸಾಹಿತ್ಯ

ಪ್ರಸಿದ್ಧರು

ಬಸವಣ್ಣ (ವಚನಕಾರ), ಅಕ್ಕ ಮಹಾದೇವಿ (ವಚನಕಾರ್ತಿ)

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

2025 ಕನ್ನಡನುಡಿ.ಕಾಂ