ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' ಶಬ್ದಗಳೆನ್ನುತ್ತೇವೆ.
ಬಾಳಿನ ಮೊದಲರ್ಧವು ಇನ್ನೊಂದರ್ಧಕ್ಕಾಗಿ ಕಾಯುತ್ತದೆ - ಇನ್ನೊಂದರ್ಧವು ಕಳೆದ ಅರ್ಧಕ್ಕಾಗಿ ಗೋಳಾಡುತ್ತದೆ.