ತಿಂಮನ ಅರ್ಥಕೋಶ

ಭಾಷೆ

ತಲೆಯಲ್ಲಿರುವ ವಿಚಾರವನ್ನು ನಾಲಗೆಯ ಜಾಣತನವು ಮುಚ್ಚಿಡುವ ಹೊದಿಕೆ.