ವಿಭಾಗ: ಜೀವ ಜಗತ್ತು

ತಿಂಮನ ಅರ್ಥಕೋಶ

ಗೃಹಿಣಿ

ಗೃಹಿಣಿಯೇ ಗೃಹ - ಸುಂಣ ಬಂಣ ಅನುಗಾಲವೂ ಬೇಕು, ಆಗಾಗ್ಗೆ ರಿಪೇರಿಯಾಗಬೇಕು.