ವಿಭಾಗ: ವ್ಯಾಕರಣ

ತಿಂಮನ ಅರ್ಥಕೋಶ

ಅಧ್ಯಕ್ಷ

ತನ್ನ ಭಾಷಣದಿಂದ ಇನ್ನೊಬ್ಬರ ಭಾಷಣವನ್ನು ಕೆಡಿಸುವ ಕೆಟ್ಟ ಪ್ರಾಣಿ.