ಕನ್ನಡ ನುಡಿ

  • ಮುಖಪುಟ
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ

Tag: ಆಲೋಚಕ

ಜ್ಞಾನಕೋಶ

ಕುವೆಂಪು

'ಕುವೆಂಪು' ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು.

ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

'ಶ್ರೀರಾಮಾಯಣ ದರ್ಶನಂ' ಇವರ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ.

ತತ್ವಜ್ಞಾನಿ ಕವಿ ಬರಹಗಾರರು ಕುವೆಂಪು

ತಿಂಮನ ಅರ್ಥಕೋಶ

ಅಚ್ಚಿನ ಮನೆ

ಸಾಹಿತಿಯನ್ನು ತಪ್ಪುಗಳಿಂದ ಸುಡುವ ಅರಗಿನ ಮನೆ.

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

ಪಕ್ಷಿ: ಚೋರೆ ಹಕ್ಕಿ
ಪಕ್ಷಿ: ನೀಲಿ ಮುಖದ ಕೈರಾತ
ಹುಲಿ ಪತ್ರಿಕೆ - 1
ಎಸ್. ನಿಜಲಿಂಗಪ್ಪ
ಕರ್ನಾಟಕ ರತ್ನ
ಮತ್ತಷ್ಟು
ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ
ಕನ್ನಡ ನುಡಿ © 2020