ವಿಭಾಗ: ವ್ಯಕ್ತಿ ವಿಚಾರ

ತಿಂಮನ ಅರ್ಥಕೋಶ

ಅಮ್ಮ

ನಿದ್ರೆ ಇರುವಾಗಲೇ ಎಬ್ಬಿಸಿ, ಎಚ್ಚರವಾಗಿರುವಾಗಲೇ ಮಲಗು ಎನ್ನುವವಳು.